ಬದುಕಿನಲ್ಲಿ ನೊಂದು ಬೆಂದವರ ಶಾಂತಿಧಾಮ ಶ್ರೀ ಸಾಯಿ ಹೀಲಿಂಗ್ ಸೆಂಟರ್, ಮಾದುಕೋಡಿ,ಪೊಳಲಿ

ಯುವಧ್ವನಿ-ಆಧ್ಯಾತ್ಮ ದರ್ಶನ ಮಂಗಳೂರು:ದ.ಕ.ಜಿಲ್ಲೆಯ ಪೊಳಲಿ ಕ್ಷೇತ್ರದ ಸನಿಹದ ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ “ಶ್ರೀ ಸಾಯಿ ಹೀಲಿಂಗ್ ಸೆಂಟರ್” ಬದುಕಿನಲ್ಲಿ ನೊಂದು ಬೆಂದವರ ಶಾಂತಿಧಾಮವಾಗಿ ನಾಡಿನ ಗಮನ ಸೆಳೆಯುತ್ತಿದೆ. ಬಹುಪಯೋಗಿ ರೇಕಿ ವಿದ್ಯೆ ಸಹಿತ ಇತರ … Read More

ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನದಲ್ಲಿ ಬ್ರಹ್ಮಕಲಶ ಸಂಭ್ರಮ

ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನವು ಬ್ರಹ್ಮಕಲಶಾಭಿಷೇಕದ ಸಂಭ್ರಮದಲ್ಲಿದೆ.ಕಜೆಕೋಡಿ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀ ದೇಗುಲದಲ್ಲಿವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾ ಯ ಅವರ ನೇತೃತ್ವದಲ್ಲಿ, ಕ್ಷೇತ್ರದ … Read More

ವಾಮದಪದವು: 38 ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ- ಶಾಸಕ ರಾಜೇಶ್ ನಾಯ್ಕ್ ಭೇಟಿ

ವಾಮದಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರ್ಷದ ಶ್ರೀ ಗೌರಿ- ಗಣೇಶೋತ್ಸವವು ಶುಕ್ರವಾರ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಶ್ರದ್ಧಾಭಕ್ತಿಪೂರ್ವಕ ಸಂಪನ್ನಗೊಂಡಿತು.ಬೆಳಿಗ್ಗೆ ಧ್ವಜಾರೋಹಣ, ಗೌರಿ-ಗಣೇಶ ಮೂರ್ತಿ ಪ್ರತಿಷ್ಠೆ, ಗಣಹೋಮ, ಅಪರಾಹ್ನ ಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ … Read More

ಇರ್ವತ್ತೂರುಪದವು 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ- ನಿವೃತ್ತ ಶಿಕ್ಷಕಿಗೆ ಸನ್ಮಾನ

ವಾಮದಪದವು: ಇರ್ವತ್ತೂರು ಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 15 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ … Read More

ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ-ವಿಶೇಷ ಅಪ್ಪದ ಪೂಜೆ

ವಾಮದಪದವು: ಬಂಟ್ವಾಳ ತಾಲೂಕಿನಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ಗಣಪತಿ ದೇವರಿಗೆ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಇವರ ಪೌರೋಹಿತ್ಯದಲ್ಲಿ ವಿಶೇಷ ಅಪ್ಪದ ಪೂಜೆ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿ ಪ್ರಾರ್ಥನೆ … Read More

ಇಲ್ಲಿ ಕಲಶ ಸ್ನಾನವೇ ಪ್ರಧಾನ- ಭಕ್ತರನ್ನು ಆಕರ್ಷಿಸುತ್ತಿದೆ ಕುತ್ತಿಲ ಶ್ರೀ ಪಟ್ಟದ ಕಲ್ಲುರ್ಟಿಯ ತಾಣ

ಯುವಧ್ವನಿ ವಿಶೇಷ ಬಂಟ್ವಾಳ: ಇಲ್ಲಿ ಕಲಶ ಸ್ನಾನ ಸೇವೆಯೇ ಪ್ರಧಾನ. ಭಕ್ತರು ಭಕ್ತಿಯಿಂದ ಕಲಶ ಸ್ನಾನಗೈದು ತಮ್ಮ ಸಂಕಷ್ಟ ಪರಿಹರಿಸಿಕೊಳ್ಳುವ ನೆಲೆಯಿದು. ಹೌದು…ಕುತ್ತಿಲದ ಶ್ರೀ ಪಟ್ಟದ ಕಲ್ಲುರ್ಟಿಯ ಸಾನಿಧ್ಯವೀಗ ನಾಡಿನ ಭಕ್ತರ ಆಕರ್ಷಣೆಯ ಆರಾಧನಾ ತಾಣವಾಗಿ ಕಂಗೊಳಿಸುತ್ತಿದೆ.ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ … Read More

ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಜೀರ್ಣೋದ್ಧಾರಕ್ಕೆ ಯೋಜನೆ

ಬಂಟ್ವಾಳ: ಪುರಾಣದಲ್ಲಿ ಪವಿತ್ರ ಸಿದ್ಧಿ ಕ್ಷೇತ್ರವಾಗಿ ವೈಭವದಿಂದ ಮೆರೆದ ಐತಿಹ್ಯವಿರುವ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ನೂತನ ಗರ್ಭಗುಡಿಗಳ ನಿರ್ಮಾಣ ಸಹಿತ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆಸಲು ಯೋಚಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ … Read More

ಕಾರಂಬಡೆ: ತೀರ್ಥಭಾವಿಗೆ ಅಪರೂಪದ ಮರದ ಅಲಗೆ

ಬಂಟ್ವಾಳ: ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬ ಪ್ರಕೃತಿ ರಮಣೀಯ ಪರಿಸರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾರಂಬಡೆ ಶ್ರೀ ಮಹಾಮ್ಮಾಯಿ‌ ಕ್ಷೇತ್ರದ ತೀರ್ಥಭಾವಿಯ ಕಟ್ಟೆಗೆ ತೀರಾ ಅಪರೂಪ ಎಂಬಂತಹ ವಿಶಾಲ ರಕ್ತ ನೆಲ್ಲಿ ಮರದ ಅಲಗೆಯನ್ನು ಹಾಕಲಾಗಿದೆ. ವಿಶೇಷವೆಂದರೆ ಈ ಬೃಹತ್ ಗಾತ್ರದ … Read More

ಕಟ್ಟೆಮಾರ್: ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಫೆ.26ರಿಂದ ಮಾ.1ರವರೆಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಫೆ.,26 ರಿಂದ ಮಾ.1 ರವರೆಗೆ ಶ್ರೀ ಮಂತ್ರದೇವತಾ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವ ನಡೆಯಲಿದೆ. ಭಾನುವಾರ ಕ್ಷೇತ್ರದಲ್ಲಿ … Read More

ಮಾದುಕೋಡಿ: ಅಭೂತಪೂರ್ವವಾಗಿ ಸಂಪನ್ನಗೊಂಡ ವಾರ್ಷಿಕ ಸಂಭ್ರಮ, ಕೊರಗಜ್ಜನ ಗಗ್ಗರ ಸೇವೆ

ಬಂಟ್ವಾಳ: ಅಮ್ಮುಂಜೆ ಗ್ರಾಮದ ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ವರ್ಷಾವಧಿ ಸಂಭ್ರಮ ಹಾಗೂ ಕೊರಗಜ್ಜನ ಗಗ್ಗರ ಸೇವೆಯು ಶನಿವಾರ ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಹಿರಿಯರಾದ ಸುಂದರ ಬೆಳ್ಚಡ ಮತ್ತು ಗುರೂಜಿ ವಿಜಯ ಸುವರ್ಣ ಪೊಳಲಿ ಮಾರ್ಗದರ್ಶನದಲ್ಲಿ ನಡೆದ ಗಣಹೋಮ, ಭಜನಾ ಸಂಕೀರ್ತನ, … Read More