ಕಲಾವಿದ, ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆಯವರಿಗೆ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್

ಬಂಟ್ವಾಳ: ಆರ್ಯಭಟ ಇಂಟರ್ ನ್ಯಾಶನಲ್ ಟ್ರಸ್ಟ್ ಕೊಡಮಾಡುವ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಗೆ ಹಿರಿಯ ಕಲಾವಿದ ಮತ್ತು ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆ ಆಯ್ಕೆಯಾಗಿದ್ದಾರೆ. ದಿವಾಕರ ದಾಸ್ ಅವರ ಸಾಂಸ್ಕ್ರತಿಕ ಮತ್ತು ಧಾರ್ಮಿಕ ರಂಗದ ಸೇವೆಯನ್ನು ಗುರುತಿಸಿ … Read More

ಕರ್ನಾಟಕ ರಾಜ್ಯ ಮಟ್ಟದ ಕಲೋತ್ಸವ-2022, ಏಕವ್ಯಕ್ತಿ ನಾಟಕದಲ್ಲಿ ಯಕ್ಷ ಪಿ.ಜಿ.ಅಂಚನ್ ತೃತೀಯ.

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಲೋತ್ಸವ-2022ರಲ್ಲಿ ಪ್ರೌಢಶಾಲಾ ವಿಭಾಗದ ಏಕವ್ಯಕ್ತಿ ನಾಟಕ ಸ್ಪರ್ಧೆಯಲ್ಲಿ ವಾಮದಪದವು ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಯಕ್ಷ ಪಿ.ಜಿ.ಅಂಚನ್ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು … Read More

ದ.ಕ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ-2022, ಭರತನಾಟ್ಯದಲ್ಲಿ ಪ್ರಾಪ್ತ ಗಟ್ಟಿ ತೃತೀಯ

ಯುವಧ್ವನಿ ನ್ಯೂಸ್-ಕರ್ನಾಟಕವಾಮದಪದವು: ದ.ಕ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ-2022ರಲ್ಲಿ ಪ್ರೌಢಶಾಲಾ ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ಆಲದಪದವು ಅಕ್ಷರಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತ ಗಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಬಸ್ತಿಕೊಡಿಯ ಉದ್ಯಮಿ ಪ್ರವೀಣ್ ಗಟ್ಟಿ ಹಾಗೂ ಉಪನ್ಯಾಸಕಿ ವಿನುತ ಗಟ್ಟಿಯವರ ಪುತ್ರಿ. … Read More

ಹಿರಿಯ ಪತ್ರಕರ್ತ, ಸಾಮಾಜಿಕ ಸಂಘಟಕ, ಪತ್ರಕರ್ತರ ಸಂಘದ ಪ್ರಮುಖ ವೆಂಕಟೇಶ ಬಂಟ್ಬಾಳ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಯುವಧ್ವನಿ ನ್ಯೂಸ್-ಕರ್ನಾಟಕ ಬಂಟ್ವಾಳ: ಹಿರಿಯ ಪತ್ರಕರ್ತ, ಸಾಮಾಜಿಕ-ಧಾರ್ಮಿಕ ಸೇವಾಕರ್ತ, ಪತ್ರಕರ್ತರ ಸಂಘದ ಪ್ರಮುಖ ವೆಂಕಟೇಶ್ ಬಂಟ್ವಾಳ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರವು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ವಿ.ಪಿ.ರಸ್ತೆ ನಿವಾಸಿ ದಿವಂಗತ ವಿಶ್ವನಾಥ … Read More

ಹಿರಿಯ ಕುಮಾರದರ್ಶನ ಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರಿಗೆ ವಾಮದಪದವು ಬಿಲ್ಲವ ಸಂಘದಿಂದ ಸನ್ಮಾನ

ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವಿನಲ್ಲಿ ನಡೆದಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರು ಪೂಜೋತ್ಸವಸಮಾರಂಭದಲ್ಲಿ ಸಂಘಕ್ಕೆ ಸ್ಥಳದಾನ ಮಾಡಿದ ಹಿರಿಯ ಕುಮಾರ ದರ್ಶನಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರನ್ನು … Read More

ಬಹುಮುಖಿ ಸಾಧಕ, ಜನಮನಗೆದ್ದ ನಿರೂಪಕ, ಯುವಜನರ ಮಾರ್ಗದರ್ಶಕ-ಎಚ್ಕೆ.ನಯನಾಡು

ನಮ್ಮೂರ ಸಾಧಕರುನಮ್ಮೂರ ಸುದ್ದಿ ಪ್ರಬುದ್ಧ ರಂಗಕಲಾವಿದರಾಗಿ, ಸಾಹಿತಿಯಾಗಿ, ಚಲನಚಿತ್ರ ನಟರಾಗಿ, ಉತ್ತಮ ನಿರೂಪಕರಾಗಿ, ಕಲೆ-ಸಾಹಿತ್ಯ-ಸಾಂಸ್ಕ್ರತಿಕ ಚಟುವಟಿಕೆಗಳ ಸಂಘಟಕರಾಗಿ ಜನಮನಗೆದ್ದವರು ಎಚ್ಕೆ.ನಯನಾಡು. ಬಹುಮುಖಿ ಪ್ರತಿಭೆಯಾದ ಇವರು “ನಮ್ಮೂರ ಸಾಧಕರು” ಎನ್ನುವುದು ನಮ್ಮ ಹೆಮ್ಮೆ. ಎಚ್ಕೆ.ಅವರ ಬದುಕು-ಸಾಧನೆಯ ನೋಟವೊಂದು ಇಲ್ಲಿದೆ: ಬಂಟ್ವಾಳ ತಾಲೂಕಿನ ಪಿಲಾತ್ತಬೆಟ್ಟು … Read More

ಸಾಮಾಜಿಕ ಹಿತಚಿಂತಕ, ಕಲಾಪೋಷಕ, ಬಹುಮುಖಿ ಸಾಧಕ ಸದಾಶಿವ ಡಿ.ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಮಂಗಳೂರು: ಸಾಮಾಜಿಕ ಹಿತಚಿಂತಕರಾಗಿ, ಕಲಾ ಪೋಷಕರಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ ಸಮಾಜದ ಗೌರವಾದರಗಳಿಗೆ ಪಾತ್ರರಾಗಿರುವ ಸದಾಶಿವ ಡಿ.ತುಂಬೆ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿ ಸರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲೆ- ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಗೆ … Read More

ಮಂಗಳೂರಿನ ಸಾಕ್ಷಾತ್ ಶೆಟ್ಟಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಇಂಟರ್ನೆಷನಲ್ ಐಕಾನಿಕ್ ಅವಾರ್ಡ್ಸ್ಅವರು ಕೊಡಮಾಡುವ ಸೀಝನ್ 7 ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನಾರ್ ಪ್ರಶಸ್ತಿಗೆ ಮಂಗಳೂರಿನ ಉತ್ಸಾಹಿ ಯುವನಾಯಕ, ನೇರಮಾರುಕಟ್ಟೆಯ ಯಶಸ್ವಿ ಉಧ್ಯಮಿ ಸಾಕ್ಷಾತ್ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ. ಆಗಸ್ಟ್ 16 ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ … Read More

ನೆತ್ತರಕೆರೆ ನವೋದಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಂಬಲ್ಲಿ ಕಾರ್ಯಾಚರಿಸುತ್ತಿರುವನವೋದಯ ಮಿತ್ರ ಕಲಾವೃಂದವು ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ.ಯಶಸ್ವಿ ಮೂವತ್ತ ನಾಲ್ಕನೆಯ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ನವೋದಯವು ಇದೀಗ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೆಂಬಂತೆ ರಾಜ್ಯೋತ್ಸವ ಪ್ರಶಸ್ತಿಯನ್ನು … Read More

ಮಾವಿನಕಟ್ಟೆ ಲಾಕ್ ಡೌನ್ ಸದ್ವಿನಿಯೋಗ-ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಕೊರೊನಾ ಭೀತಿಯಿಂದ ಅಲ್ಲಿಲ್ಲಿ ಅಲೆದಾಡದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡವೊಂದು ತಾವು ಕಲಿತ ಪ್ರಾಥಮಿಕ ಶಾಲೆಗೆ ಚಿತ್ರ ಚಿತ್ತಾರದೊಂದಿಗೆ ಹೊಸರೂಪ ನೀಡುವ … Read More