ನವಂಬರ್ 12, 13ರಂದು ಅಮ್ಮುಂಜೆಯಲ್ಲಿ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ-ಸಮ್ಮೇಳನಾಧ್ಯಕ್ಷರಿಗೆ ಅಧೀಕೃತ ಆಮಂತ್ರಣ

ಬಂಟ್ವಾಳ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಮ್ಮುಂಜೆ ಸಹಭಾಗಿತ್ವದಲ್ಲಿ ನ.12, 13ರಂದು ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು … Read More

ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿದ ದಲಿತ ನಾಯಕರು- ರಸ್ತೆಯನ್ನು ಸಂಪರ್ಕ ಮುಕ್ತಗೊಳಿಸಿದ್ದಕ್ಕೆ ವ್ಯಾಪಕ ಶ್ಲಾಘನೆ

ವಾಮದಪದವು: ಖಾಸಗಿ ವ್ಯಕ್ತಿಗಳು ಆಕ್ರಮವಾಗಿ ಮುಚ್ಚಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ತೆರವುಗೊಳಿಸಿ ದಲಿತ ಮನೆಗಳ ಸಹಿತ ಇತರ ಕುಟುಂಬಗಳಿಗೆ ದಲಿತ ಸಂಘಟನೆಗಳ ಪ್ರಮುಖರು ನ್ಯಾಯ ಒದಗಿಸಿದ ಘಟನೆ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ನಡೆದಿದೆ. ದಲಿತ ಮುಖಂಡರ ಈ ಪ್ರಯತ್ನ ಸಾರ್ವಜನಿಕ … Read More

ವಿಶ್ವಭಾತೃತ್ವ ಸಮ್ಮೇಳನದಲ್ಲಿ ಮೇಳೈಯಿಸಿದ ವಿಶ್ವಗುರುವಿನ ವಚನ

ಯುವಧ್ವನಿ ವಿಶೇಷ ಜಾತಿಭೇದಗಳು ಸಮಾಜದೊಳಗಿನ ಮಾನವನಿರ್ಮಿತ ಅಡ್ಡಗೋಡೆಗಳು. ಕಳೆದ ಹಲವಾರು ಶತಮಾನಗಳಿಂದ ನಮ್ಮಲ್ಲಿ ಪ್ರಗತಿಯುಂಟಾಗದೇ ಇರುವುದಕ್ಕೆ ಈ ಜಾತಿಭೇದಗಳೇ ಕಾರಣ. ಇವುಗಳನ್ನು ಹೋಗಲಾಡಿಸುವ ಸಲುವಾಗಿ ಕೆಲಸ ಮಾಡಬೇಕಾದುದು ಇಂದಿನ ತೀರಾ ಅಗತ್ಯ. ಮನುಷ್ಯರ ವೇಷ, ಭಾಷೆ, ಮತ ಯಾವುದೇ ಇರಲಿ ಅವರೆಲ್ಲಾ … Read More

ಉಸಿರು ನಿಂತರೂ ಹೆಸರು ಅಜರಾಮರ ಹೇಡಿಗಳ ಅಸೂಯೆಗೆ ಬಲಿಯಾದರೇ ಕಿಶನ್ ಹೆಗ್ಡೆ

ಹಿರಿಯಡ್ಕದಲ್ಲಿ ಇತ್ತೀಚೆಗೆ ಕೊಲೆಯಾದ ಕಿಶನ್ ಹೆಗ್ಡೆಯನ್ನು ರೌಡಿಶೀಟರ್ ಎಂದು ಬಿಂಬಿಸುತ್ತಿರುವ ಹಿಂದಿರುವ ಷಡ್ಯಂತ್ರವಾದರೂ ಏನು? ಕಿಶನ್ ಹೆಗ್ಡೆ ಮಾಡಿರುವ ಅಪರಾದವಾದರೂ ಏನು? ಸಾಲ ಮಾಡಿದ್ದರು, ಸಮಾಜಮುಖಿಯಾಗಿ ಬೆಳೆಯುತ್ತಿದ್ದರು ಎಂಬ ಕಾರಣಕ್ಕೆ ಅವರು ರೌಡಿಶೀಟರೇ? ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳೆಯುತ್ತಿರುವ ಒಬ್ಬ ಉತ್ಸಾಹಿ, ಸಜ್ಜನ … Read More

ಡಿ.8.ರಂದು ನಮ ಬಿರುವೆರ್ ಐಕ್ಯತಾ ಸಮಾವೇಷ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ

ಡಿ.8.ರಂದು ನಮ ಬಿರುವೆರ್ ಐಕ್ಯತಾ ಸಮಾವೇಷ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಬಂಟ್ವಾಳ: ಬಿಲ್ಲವ ಕಣ್ಮನಿಗಳ ಅಭಿನಂದನಾ ಸಮಿತಿ, ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕಗಳ ಸಹಭಾಗಿತ್ವದಲ್ಲಿ ಡಿ.8 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ … Read More