ವಿಶ್ವ ಮಾನಸಿಕ ಆರೋಗ್ಯ ದಿನ-ಸೇವಕರಿಗೆ ನೂರೊಂದು ನಮನ

ಇಂದು ವಿಶ್ವ ಮಾನಸಿಕ ಆರೋಗ್ಯ ದಿನ….ಮಾನಸಿಕ ಆರೋಗ್ಯ ಪಡೆದವರ ಬದುಕು ನಿಜಕ್ಕೂ ಧನ್ಯ… 1992ರಲ್ಲಿ ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್ ಘೋಷಿಸಿದ ಈ ದಿನ….ರಿಚಾರ್ಡ್ ಹಂಟರ್ ಸ್ಥಾಪಿಸಿದ ಸುದಿನ… ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವನ ಹಕ್ಕು..ಮನುಕುಲಕ್ಕೆ ಎಲ್ಲಡೆಯೂ ಸಿಗಲಿ ಮಾನಸಿಕ ಆರೋಗ್ಯದ … Read More

ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 24 ಮತ್ತು 25ರಂದು ರಜತ ಮಹೋತ್ಸವ ಸಂಭ್ರಮ

ಯುವಧ್ವನಿ ನ್ಯೂಸ್, ಕರ್ನಾಟಕ ಮಂಗಳೂರು: ಹಲವಾರು ವಿಶಿಷ್ಠ ಸಾಧನೆಗಳೊಂದಿಗೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೀಗ ರಜತ ಮಹೋತ್ಸವ ಸಂಭ್ರಮ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ … Read More

ಆರೋಗ್ಯಕ್ಕೆ ಉಪಕಾರಿ, ಫಲಿತಾಂಶ ಪರಿಣಾಮಕಾರಿ- ಇಲ್ಲಿದೆ ಕರಿ ಜೀರಿಗೆಯ ಮಹತ್ವ

ಯುವಧ್ವನಿ-ಆರೋಗ್ಯ ದರ್ಶನ ಮಂಗಳೂರು: ಆರೋಗ್ಯದ ದೃಷ್ಠಿಯಿಂದಇದು ಬಹಳ ಒಳ್ಳೆಯದು. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಮ್​ನಂತಹ ಪೋಷಕಾಂಶಗಳಿಂದ ಕೂಡಿರುವ ಕಪ್ಪು ಜೀರಿಗೆಯು ಆರೋಗ್ಯ ಸುಧಾರಣೆಯಲ್ಲಿ ಬಲು ಪ್ರಯೋಜನಕಾರಿ. ಕಲೊಂಜಿ ಸೀಡ್ಸ್, ಕುಲೊಂಜಿ ಸೀಡ್ಸ್, ಕರಿ ಜೀರಿಗೆ ಎಂದು ಕರೆಯಲ್ಪಡುವ ಈ … Read More

ಮಗುವಿನ ಹುಟ್ಟುಹಬ್ಬಕ್ಕೆ ನಿಮ್ಮದೇನು ಉಡುಗೊರೆ…???

“ಇವತ್ತು ನಿಮ್ಮ ಮನೆಯಲ್ಲಿ ಎಂಟೋ, ಹತ್ತೋ ವರ್ಷದ ನಿಮ್ಮ ಮಗ ಅಥವಾ ಮಗಳ ಹುಟ್ಟುಹಬ್ಬ. ನೀವು ನಿಮ್ಮ ಮಗ ಅಥವಾ ಮಗಳಿಗೆ ಏನು ಉಡುಗೊರೆ ನೀಡುತ್ತೀರಿ…?”.ಸುಮಾರು ನಲ್ವತ್ತು ಮಂದಿ ಪೋಷಕರಿಗೆ ಅಲ್ಲಿ ನಾನು ನಡೆಸುತ್ತಿದ್ದ ” ಪರಿಣಾಮಕಾರಿ ಪೋಷಕರು” ವಿಷಯಾಧಾರಿತ ತರಬೇತಿಯಲ್ಲಿ … Read More

ವಿಶ್ವಭಾತೃತ್ವ ಸಮ್ಮೇಳನದಲ್ಲಿ ಮೇಳೈಯಿಸಿದ ವಿಶ್ವಗುರುವಿನ ವಚನ

ಯುವಧ್ವನಿ ವಿಶೇಷ ಜಾತಿಭೇದಗಳು ಸಮಾಜದೊಳಗಿನ ಮಾನವನಿರ್ಮಿತ ಅಡ್ಡಗೋಡೆಗಳು. ಕಳೆದ ಹಲವಾರು ಶತಮಾನಗಳಿಂದ ನಮ್ಮಲ್ಲಿ ಪ್ರಗತಿಯುಂಟಾಗದೇ ಇರುವುದಕ್ಕೆ ಈ ಜಾತಿಭೇದಗಳೇ ಕಾರಣ. ಇವುಗಳನ್ನು ಹೋಗಲಾಡಿಸುವ ಸಲುವಾಗಿ ಕೆಲಸ ಮಾಡಬೇಕಾದುದು ಇಂದಿನ ತೀರಾ ಅಗತ್ಯ. ಮನುಷ್ಯರ ವೇಷ, ಭಾಷೆ, ಮತ ಯಾವುದೇ ಇರಲಿ ಅವರೆಲ್ಲಾ … Read More

ಹೆದ್ಧಾರಿಗಳ ಅವ್ಯವಸ್ಥೆಯ ಕೇಳುವವರ್ಯಾರು…?

ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಿದ್ದರೆ ಅದು ಕರಾವಳಿ ಭಾಗ. ಇತ್ತೀಚೆಗೆ ಕೆಲವು ವರ್ಷಗಳಿಂದ ಇಲ್ಲಿಯು ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದರೂ ಬೇರೆ ಕಡೆಗೆ ಹೋಲಿಸಿದರೆ ಇಲ್ಲಿಯೇ ಜಾಸ್ತಿ. ಮಳೆಗಾಲ ಸುರುವಾದರೆ ಕರಾವಳಿ ಭಾಗದ ಎಲುಬು ತಜ್ಞ … Read More

ಕಲಾವಿದರ ಕಲಾ ಅಸ್ತ್ರ ಸ್ಥಗಿತವಾಗಿದೆ

ತೆರೆಯ ಮರೆಯಲ್ಲಿ ಕಂಬನಿ ಸುರಿಸುತಿದ್ದಾರೆ ಅವಿಭಜಿತ ದ.ಕ.ಜಿಲ್ಲೆಯ ತುಳು ರಂಗಭೂಮಿಯ ವ್ರತ್ತಿಪರ ನಾಟಕ ಕಲಾವಿದರು ಮತ್ತು ಇತರ ಕಲಾಪ್ರಾಕರದ ಕಲಾವಿದರು, ಈ ಸೀಸನ್ ಸಮಯದಲ್ಲೇ ಆಕ್ರಮಿಸಿದ ಕರೋನ ಎನ್ನುವ ಮಹಾಮಾರಿ ರೋಗದಿಂದ ಜಗತ್ತೇ ತಲ್ಲಣಿಸಿದೆ ಸತ್ಯ. ಆದರೆ ವರ್ಷದ ನಾಲ್ಕು ತಿಂಗಳು … Read More

ಕೊರೊನಾ ಮಾತ್ರವಲ್ಲ, ಚಾನಲ್ ಗಳ ಬಗ್ಗೆಯೂ ಎಚ್ಚರಿಕೆ ಇರಲಿ ಭಯಬೇಡ, ಕಂಟ್ರೋಲ್ ನಿಮ್ಮ ಕೈಯಲ್ಲಿದೆ

ಜಗತ್ತಿನೆಲ್ಲೆಡೆ ಕೊರೊನಾ ಮಹಾಮ್ಮಾರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮನುಕುಲಕ್ಕೆ ಎದುರಾಗಿರುವ ಆತಂಕವನ್ನು ಕೆಲವು ದೃಶ್ಯ ಮಾಧ್ಯಮಗಳು ( ನ್ಯೂಸ್ ಚಾನಲ್ ಗಳು) ಮತ್ತಷ್ಟು ಹೆಚ್ಚಿಸುವ ಮೂಲಕ ಮಾನವ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ನಮ್ಮ ನಾಡಿನ ದುರಂತವೆಂದರೂ ತಪ್ಪಲ್ಲ. ಬಹುಶಃ ಬಹುತೇಕ ವ್ಯವಸ್ಥೆಗಳಿರುವ ಲಾಕ್ … Read More

*ಜನಜಾಗೃತಿ ಅಗತ್ಯ-

ಚೀನಾ ದೇಶದ ವುಹಾನ ಪ್ರದೇಶದಲ್ಲಿ ಹುಟ್ಟಿ nಜಗತ್ತಿನ 230 ದೇಶಗಳಿಗೆ ವ್ಯಾಪಿಸಿ ಜಗತ್ತನ್ನೇ ಭಯ ಭೀತರನ್ನಾಗಿಸಿದ ಕರೋನಾ ಎಂಬ ಮಹಾಮಾರಿಯು ಇದೀಗ ನಮ್ಮ ದೇಶದಲ್ಲಿಯೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಜಗತ್ತಿನ ಇತರ ದೇಶಗಳಷ್ಟು ಸಾವು ನೋವುಗಳು ನಮ್ಮ ದೇಶದಲ್ಲಿ ಸಂಭವಿಸದಿದ್ದರೂ ಮುಂದಿನ ದಿನಗಳಲ್ಲಿ … Read More

ಬನ್ನಿರಿ..ಆನಂದಿಸೋಣ..

ವಿಷಯ: ನೆಮ್ಮದಿ ಸಂಚಿಕೆ-೧೭ ……………………. ಮೊನ್ನೆ ದೊಡ್ಡ ಗುಂಪೊಂದಕ್ಕೆ ನಾನು ನಡೆಸಿದ ” “ಬನ್ನಿರಿ…ಆನಂದಿಸೋಣ” ವಿಶೇಷ ಮಾತು- ಕತೆ ಕಾರ್ಯಕ್ರಮದಲ್ಲಿ ” ಯಾರೆಲ್ಲ ನೆಮ್ಮದಿಯಲ್ಲಿದ್ದೀರಿ” ಎಂದು ಕೇಳಿದಾಗ ಶೇಖಡಾ 90 ಜನ ನೆಮ್ಮದಿಯಿಲ್ಲವೆಂದೇ ತಲೆಯಾಡಿಸಿದರು. ಒಂದೊಮ್ಮೆ ” ನಾವು ನೆಮ್ಮದಿಯಿಂದ ಇದ್ದೇವೆ” … Read More