ಪೊರಿಗುಡ್ಡೆಯಲ್ಲಿ ಈಜು ತರಬೇತಿ ಶಿಬಿರ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ವಾಮದಪದವು ಸಮೀಪದ ಕುಡಂಬೆಟ್ಟು ಗ್ರಾಮದ ಪೊರಿಗುಡ್ಡೆ ನೇಚರ್ ಕ್ವೀನ್ ರೆಸಾರ್ಟ್ ನಲ್ಲಿ ಈಜು ತರಬೇತಿ ಶಿಬಿರ ಆರಂಭಗೊಂಡಿದೆ.
4ರಿಂದ 14 ವರ್ಷ ಮತ್ತು 14 ವರ್ಷದ ನಂತರದ ಎರಡು ವಿಭಾಗದಲ್ಲಿ ತರಬೇತಿ ನಡೆಯುತ್ತಿದ್ದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೂರು ಬ್ಯಾಚ್ ನಲ್ಲಿ ತರಗತಿಗಳು ನಡೆಯುತ್ತದೆ.


ಎಪ್ರಿಲ್ 1ರಿಂದ 17ರ ವರೆಗೆ ಹಾಗೂ ಎಪ್ರಿಲ್ 18ರಿಂದ ಮೇ 4 ರವರೆಗೆ ತರಗತಿಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9844539558, 9731764413 ನಂಬರಿಗೆ ಸಂಪರ್ಕಿಸಬಹುದಾಗಿದೆ.