12 ವರ್ಷಗಳ ಹಿಂದೆ ವರ್ಷಾಂತ್ಯ ಸಂಭ್ರಮಾಚರಣೆಯ ನೆಲೆ-ಈಗ ರಾಮಾಂಜನೇಯ ಭಜನಾ ಮಂದಿರದ ಅಲೆ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಯುವಕರ ಸಾಧನೆಗೆ ಶ್ಲಾಘನೆ

ವಾಮದಪದವು: ಕಳೆದ 12 ವರ್ಷಗಳ ಹಿಂದೆ ಊರಿನ ಯುವಕರು ಮತ್ತು ಮಕ್ಕಳು ಸೇರಿ ವರ್ಷಾಂತ್ಯದ ತಿಂಗಳ ಕೊನೆಯ ದಿನವನ್ನು ಸಂಭ್ರಮಿಸುತ್ತಿದ್ದ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬ ಸ್ಥಳವೀಗ ಶ್ರೀ ರಾಮಾಂಜನೇಯ ಭಜನಾ ಮಂದಿರವಾಗಿ ಪರಿವರ್ತನೆಗೊಂಡಿದೆ.ಪ್ರತಿವರ್ಷ ಹೊಸ ವರ್ಷ ಜನವರಿಯನ್ನು … Read More

ಪಾಂಗಲ್ಪಾಡಿಯಲ್ಲಿ ಶಾಸಕರ ಕೊಡುಗೆಯ ಸಾರಿಗೆ ಸುರಕ್ಷಾ ಅಂಬುಲೆನ್ಸ್ ನಿಂದ ಉಚಿತ ಆರೋಗ್ಯ ತಪಾಸಣೆ

ಯುವಧ್ವನಿ ನ್ಯೂಸ್, ವಾಮದಪದವು:ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಸಾರಿಗೆ ಸುರಕ್ಷಾ ( ಸಂಚಾರಿ ಐಸಿಯು) ಆ್ಯಂಬುಲೆನ್ಸ್ ಗುರುವಾರ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಗೆ ಆಗಮಿಸಿತು. ವಾಹನದಲ್ಲಿ ಆರೋಗ್ಯ ಇಲಾಖೆಗೆ … Read More

ಹಿರಿಯ ಕುಮಾರದರ್ಶನ ಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರಿಗೆ ವಾಮದಪದವು ಬಿಲ್ಲವ ಸಂಘದಿಂದ ಸನ್ಮಾನ

ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವಿನಲ್ಲಿ ನಡೆದಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರು ಪೂಜೋತ್ಸವಸಮಾರಂಭದಲ್ಲಿ ಸಂಘಕ್ಕೆ ಸ್ಥಳದಾನ ಮಾಡಿದ ಹಿರಿಯ ಕುಮಾರ ದರ್ಶನಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರನ್ನು … Read More

ಆಲದಪದವಿನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು, ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ

ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವು ಸಂಘದ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಹಾಗೂ ಗುರು ಪೂಜೋತ್ಸವವು ಭಾನುವಾರ ಸ್ವಾಮೀಜಿ, ಗಣ್ಯಾತಿಗಣ್ಯರು‌ ಹಾಗೂ ಸಹಸ್ರಾರು ಸಮಾಜ ಸಮಕ್ಷಮದಲ್ಲಿ … Read More

ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಹಲೆಪ್ಪಾಡಿ ಮೆ.15ರಂದು ಶ್ರೀ ರಾಮಾಂಜನೇಯ ಭಜನಾ ಮಂದಿರ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆ

ವಾಮದಪದವು: ಬಂಟ್ಚಾಳ ತಾಲೂಕಿನ‌ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ಶ್ರೀ ರಾಮಾಂಜನೇಯ ಭಜನಾ ಮಂದಿರದ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆಯು ಮೆ.15ರಂದು ನಡೆಯಲಿದೆ. ಬೆಳಿಗ್ಗೆ 8 ರಿಂದ ಆಶ್ಲೇಷಾ ಬಲಿ ಪೂಜೆ, ಗಣಹೋಮ, ರಾಮತಾರಕ ಮಂತ್ರ … Read More

ಆಲದಪದವು: ಮೆ.8ರಂದು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಲೋಕಾರ್ಪಣೆ, ಗುರು ಪೂಜೋತ್ಸವ

ಬಂಟ್ವಾಳ: ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವು ಸಂಘದ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಹಾಗೂ ಗುರು ಪೂಜೋತ್ಸವವು ಮೆ.8ರಂದು ನಡೆಯಲಿದೆ. ಮೆ.7ರಂದು ಅಪರಾಹ್ನ 3.30 ಕ್ಕೆ … Read More

ಆಲದಪದವು: ಮೆ.8ರಂದು ಬ್ರಹ್ಮಶ್ರೀ ನಾರಾಯಣ ಗುರು ಸಮಯದಾಯ ಭವನ ಲೋಕಾರ್ಪಣೆ, ಗುರು ಪೂಜೋತ್ಸವ

ಬಂಟ್ವಾಳ: ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವು ಸಂಘದ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಹಾಗೂ ಗುರು ಪೂಜೋತ್ಸವವು ಮೆ.8ರಂದು ನಡೆಯಲಿದೆ. ಮೆ.7ರಂದು ಅಪರಾಹ್ನ 3.30 ಕ್ಕೆ … Read More

ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 6.91ಲಕ್ಷದ ಜನರೇಟರಿಗೆ ಚಾಲನೆ, ಆರೋಗ್ಯ ಹಿತದೃಷ್ಠಿಯಿಂದ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಡಿ.ಸಿ.ಮತ್ತು ಡಿಎಚ್ಓಗೆ ನಾಗರಿಕರ ಅಭಿನಂದನೆ.

ಬಂಟ್ವಾಳ: ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ನಾಗರಿಕರ ಬಹುಕಾಲದ ಬೇಡಿಕೆಯೊಂದು ಈಡೇರಿದೆ.ನಾಗರಿಕರ ಆರೋಗ್ಯ ಹಿತದೃಷ್ಠಿಯಿಂದ ಆರೋಗ್ಯ ಕೇಂದ್ರಕ್ಕೆ ಬೇಕಾಗಿದ್ದ ಜನರೇಟರ್ ವ್ಯವಸ್ಥೆ ಇದೀಗ ಚಾಲನೆಗೊಂಡಿದೆ‌. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಕ್ಷಿಣ ಕನ್ನಡ … Read More

ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಕೆ.ಲಕ್ಷ್ಮೀನಾರಾಯಣ ಉಡುಪ ಆಯ್ಕೆ

ಬಂಟ್ವಾಳ: ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು.ಸಹಕಾರಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.ಉಪಾಧ್ಯಕ್ಷರಾಗಿ ವಿಶ್ವನಾಥ ಚೌಟ, … Read More

ಮೂಡುಪಡುಕೋಡಿ; ಶೋಧನಾ-2022 ವಿಶೇಷ ಬೇಸಿಗೆ ಶಿಬಿರ

ಬಂಟ್ವಾಳ: ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ಬಿ.ಸಿ.ರೋಡು ಮತ್ತು ಅಕ್ಷರ ಪ್ರತಿಷ್ಠಾನ ಆಲದಪದವು ಆಶ್ರಯದಲ್ಲಿ ಶ್ರೀ ಶಾರದೋತ್ಸವ ಸಮಿತಿ ಇರ್ವತ್ತೂರು ಪದವು ಮತ್ತು ಶಾಲಾಭಿವೃದ್ಧಿ ಸಮಿತಿ ಸಹಯೋಗದೊಂದಿಗೆಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಐದು ದಿನಗಳ ಶೋಧನಾ -2022 ವಿಶೇಷ ಬೇಸಿಗೆ … Read More