ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಗೆ 40ನೇ ವರ್ಷದ ಸಂಭ್ರಮ ಸಡಗರ. ಊರಿನಲ್ಲಿ ಹಬ್ಬದ ವಾತಾವರಣ. 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ-ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನಕ್ಕೆ(ನಾಳೆ) ಸಜ್ಜಾಗಿದೆ ಪುಂಜಾಲಕಟ್ಟೆ ಬಂಗ್ಲೆ ಮೈದಾನ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ ಗೆ 40ನೇ ವರ್ಷದ ಸಂಭ್ರಮ, ಸಡಗರ. ಊರಿನಲ್ಲಿ ಹಬ್ಬದ ವಾತಾವರಣ. 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನಕ್ಕೆ (ಮಾ.24ರಂದು) ಸಜ್ಜಾಗಿದೆ ಪುಂಜಾಲಕಟ್ಟೆಯ ಬಂಗ್ಲೆ ಮೈದಾನ.ವಿಶಾಲವಾದ … Read More

ಸಮಾಜಮುಖಿ ಚಿಂತನೆಯ ಕ್ರಿಯಾಶೀಲ ಪತ್ರಕರ್ತ, ಬಹುಮುಖಿ ಸಾಧಕ ಸಂದೀಪ್ ಸಾಲ್ಯಾನ್ ಅವರಿಗೆ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಸಮಾಜಮುಖಿ ಚಿಂತನೆಯ ಕ್ರಿಯಾಶೀಲ ಪತ್ರಕರ್ತರಾಗಿ, ಬಹುಮುಖಿ ಸಾಧಕರಾಗಿ, ಜನೋಪಯೋಗಿ ಯೋಜನೆಗಳ ರೂವಾರಿಯಾಗಿ ಗುರುತಿಸಿಕೊಂಡಿರುವ ಸಂದೀಪ್ ಸಾಲ್ಯಾನ್ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ” ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ಕ್ಕೆ ಪಾತ್ರರಾಗಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪಮೂಡ ನಿವಾಸಿಯಾಗಿರುವ ಸಂದೀಪ್ … Read More

ಉದಯೋನ್ಮುಖ ಕಲಾವಿದ ಅನ್ವೇಷ್ ಆರ್.ಶೆಟ್ಟಿಯ ಅನನ್ಯ ಯಕ್ಷ ಸಾಧನೆಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಬಂಟ್ವಾಳ: ಈತನ ಹೆಸರು ಅನ್ವೇಷ್ ಆರ್. ಶೆಟ್ಟಿ. ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ. ವಿಶೇಷತೆ ಎಂದರೆ ಈತ ಕಲಿಕೆಯ ಜತೆಜತೆಯಲ್ಲೇ ಯಕ್ಷಗಾನದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಅಪೂರ್ವ ಪ್ರತಿಭೆ. ಈ ಬಾರಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಕೊಡಮಾಡುವ ” … Read More

ಹೊಸಪಟ್ಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಆಪ್ತಿ ಪೂಜಾರಿಗೆ ಸನ್ಮಾನ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬೆಳ್ತಂಗಡಿ: ಯುವಕರು ಸಂಘಟಿತರಾಗಿ ರಚನಾತ್ಮಕವಾದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಸರಕಾರ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಇವೆಲ್ಲವೂ ಅರ್ಹ ಫಲಾನುಭವಿಗಳಿಗೆ ದೊರೆಯುವಲ್ಲಿಯೂ ಯುವಕರ ಪಾತ್ರ ಮಹತ್ತರವಾದುದು ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಧರಣೇಂದ್ರ ಕುಮಾರ್ ಹೇಳಿದರು.ಬಜಿರೆ ಗ್ರಾಮದ … Read More

ವಾಮದಪದವು ಡಿಗ್ರಿ ಕಾಲೇಜಿನಲ್ಲಿ “ಮಾದಕ ವ್ಯಸನಗಳ ದುಷ್ಪರಿಣಾಮಗಳು” ಉಪನ್ಯಾಸ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ವಾಮದಪದವು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸಾ ಕೋಶ ಮತ್ತು ಸಮಾಜಕಾರ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ “ಮಾದಕ ವ್ಯಸನದ ದುಷ್ಪರಿಣಾಮಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಆಳ್ವಾಸ್ ಪುನರ್ಜನ್ಮ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ … Read More

ವಾಮದಪದವು: ಡಿಗ್ರಿ ಕಾಲೇಜಿನಲ್ಲಿ ಪತ್ರಿಕಾ ವರದಿಗಾರಿಕೆ ಕಲೆ ತರಬೇತಿ ಕಾರ್ಯಗಾರ (ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ವಾಮದಪದವು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಪತ್ರಿಕಾ ವರದಿಗಾರಿಕೆ ಕಲೆ ತರಬೇತಿ ಕಾರ್ಯಗಾರ ನಡೆಯಿತು.ಕಾಲೇಜಿನ ಆಂತರಿಕ ಭರವಸ ಕೋಶ ಮತ್ತು ಸಮಾಜಕಾರ್ಯ ವೇದಿಕೆ ಸಂಯೋಜಿತ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಹೆಚ್‌.ಬಿ., … Read More

ಹೊಕ್ಕಾಡಿಗೋಳಿ – ಕೊಡಂಗೆ ವೀರ – ವಿಕ್ರಮ ಅದ್ಧೂರಿ ಕಂಬಳಕ್ಕೆ ಕ್ಷಣಗಣನೆ.( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ

) ಬಂಟ್ವಾಳ: ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷತೆಯಲ್ಲಿ ನಡೆಯುವ ಹೊಕ್ಕಾಡಿಗೋಳಿ ಕೊಡಂಗೆ ವೀರ ವಿಕ್ರಮ ಕಂಬಳಕ್ಕೆ (ಮಾರ್ಚ್ 16ರಂದು ಶನಿವಾರ) ಕ್ಷಣಗಣನೆ ಆರಂಭಗೊಂಡಿದ್ದು ವೈಭವಯುತವಾಗಿ ಸಂಪನ್ನಗೊಳ್ಳುತ್ತಿದೆ. ವಿಶಾಲವಾದ ಮೈದಾನದಂತಿರುವ ಜಾಗ, ಸೂಕ್ತ ಪಾರ್ಕಿಂಗ್ … Read More

ಕೆದಿಮೇಲು ಮಹಾತಾಯಿ ಭಜನಾ ಮಂಡಳಿಯ ನೂತನ ಮಂದಿರೆಕ್ಕೆ ಗುದ್ದಲಿ ಪೂಜೆ (ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ

) ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಕೆದಿಮೇಲು ಎಂಬಲ್ಲಿ ಮಹಾತಾಯಿ ಭಜನಾ ಮಂಡಳಿಯ ನೂತನ ಭಜನಾ ಮಂದಿರಕ್ಕೆ ಶಿಲನ್ಯಾಸ ನೆರವೇರಿಸಲಾಯಿತು. ಪುರೋಹಿತರಾದ ರಾಜೇಶ್ ಹಾಗೂ ರವಿ ತಂಟೆಕ್ಕು ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ … Read More

ಗ್ಯಾರಂಟಿ ಯೋಜನೆ ಅನುಷ್ಠಾನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗೆ ನೇಮಕಕ್ಕೆ ಅಬ್ಬಾಸ್ ಅಲಿ ಅಸಮಾಧಾನ

ಬಂಟ್ವಾಳ:ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಳಿಸುವ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗೆ ಸದಸ್ಯರನ್ನಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಬ್ಬಾಸ್ ಅಲಿಯವರನ್ನು ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದ್ದು ಇದರ ಬಗ್ಗೆ ಅಬ್ಬಾಸ್ ಅಲಿಯವರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಇಂಥಾ … Read More

ರಣಬಿಸಿಲು-ವಿಪರೀತ ಸೆಕೆ: ಮುನ್ನೆಚ್ಚರಿಕೆ ಪಾಲಿಸಲು ಪ್ರಾಧಿಕಾರದ ಸೂಚನೆ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ

) ಬಂಟ್ವಾಳ: ಬಿಸಿಲಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಸಿಲು ಇರುವಾಗ ಕೊಡೆ ಬಳಸಿ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು ಎಂದು ಪ್ರಾಧಿಕಾರ ತಿಳಿಸಿದೆ. ಹತ್ತಿಯ … Read More