ಅದ್ವಿತೀಯ ಪ್ರತಿಭೆ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಅವರಿಗೆ ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್

ಮಂಗಳೂರು: ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಮಹೋನ್ನತ ಸಾಧನೆಗಾಗಿ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಅವರು ಪ್ರತಿಷ್ಠಿತ ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಪುರಸ್ಕ್ರತರಾಗಿದ್ದಾರೆ.ಏಶ್ಯಾ ವೇದಿಕ್ ಕಲ್ಚರ್ ಫೌಂಡೇಶನ್ ಸಹನಾ ಎಂ.ಶೆಟ್ಟಿ ಅವರು ವಿವಿಧ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ … Read More

ಪ್ರೊ.ರಾಜಮಣಿ ರಾಮಕುಂಜರ “ತಿರುಗುಬಾಣ” ಬಿಡುಗಡೆ

ಪ್ರಕೃತಿ ಚಿಂತನೆಯ ಮೌಲ್ಯಯುತ ಕೃತಿ-ಡಾ.ಪ್ರಭಾಕರ ಭಟ್ ಬಿ.ಸಿ.ರೋಡು: ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿಸಿರುವ ಪ್ರೊ.ರಾಜಮಣಿ ರಾಮಕುಂಜ ಅವರ “ತಿರುಗುಬಾಣ” ಕೃತಿ ಭಾನುವಾರ ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದ ವಠಾರದಲ್ಲಿ ಬಿಡುಗಡೆಗೊಂಡಿತು.ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಮತ್ತು ಕನ್ನಡದ ಕಲ್ಹಣ ನೀರ್ಪಾಜೆ ಭೀಮ … Read More

ಆಲದಪದವಿನ ಪ್ರತಿಭೆ,ನಿಡುಬೆ ಶಾಲಾ ಶಿಕ್ಷಕಿ ಪ್ರಮೀಳಾ ರಾಜ್ ಗೆ ಫಿನಾಲೆ ಚಾಂಪಿಯನ್,ಗಾನಕೋಗಿಲೆ ಪ್ರಶಸ್ತಿ

ಬಂಟ್ವಾಳ: ಶೃಂಗೇರಿಯ ರಾಧಾಕೃಷ್ಣ ಜೋಯಿಸ ಸಾರಥ್ಯದ ಗುರುಸಾಹಿತ್ಯ ಬಳಗ ಶೃಂಗೇರಿ ವಾಹಿನಿಯು ಆಯೋಜಿಸಿದ್ದ “ಸಕಲ ಕಲಾವಲ್ಲಭ ಸಾಹಿತಿಗಳ ಸ್ಪರ್ಧೆ”ಯಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ನಿಡುಬೆ ಶಾಲಾ ಶಿಕ್ಷಕಿ ಪ್ರಮೀಳಾ ರಾಜ್ ಅವರು ಫಿನಾಲೆ ಚಾಂಪಿಯನ್ ಆಗಿ ಆಯ್ಕೆಯಾಗಿದ್ದು ಶೃಂಗೇರಿಯ ಗಾನಕೋಗಿಲೆ … Read More

ಕಲಾವಿದರ ಶ್ರೇಯೋಬಿವೃದ್ಧಿಗಾಗಿ ಸಂಘಟನೆ- ಕಿಶೋರ್ ಡಿ.ಶೆಟ್ಟಿ

ಬಂಟ್ವಾಳ: ತುಳು ರಂಗಭೂಮಿ‌ ಕಲಾವಿದರ ಶ್ರೇಯೋಭಿವೃದ್ಧಿಯ ಉದ್ಧೇಶವನ್ನಿಟ್ಟುಕೊಂಡು ಕಳೆದ ಹದಿನೇಳು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹಿರಿಯ ಕಲಾವಿದರಿಂದ ಅಸ್ಥಿತ್ವಕ್ಕೆ ಬಂದ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ನಿರಂತರ ಕಲಾವಿದರ ಬದುಕಿಗೆ ಸಹಾಯವಾಗುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ತುಳುನಾಡಿನಾದ್ಯಾಂತವಿರುವ … Read More

ಮುಡಿಪು: ಫೆ.21 ರಿಂದ ಮಾ.6 ರವರೆಗೆ ಕರಾವಳಿ ಕಲೋತ್ಸವ

ಬಂಟ್ವಾಳ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಮುಡಿಪುನಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಮಟ್ಟದ ಕರಾವಳಿ ಕಲೋತ್ಸವ- 2020 ಆಯೋಜಿಸಲಾಗಿದೆ. ಫೆಬ್ರವರಿ 21ರಿಂದ ಮಾರ್ಚ್ 6 ರವರೆಗೆ 15 … Read More

ರಂಗ ನಿರ್ದೇಶಕ ಎಚ್ಕೆ.ನಯನಾಡು ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ: ರಂಗನಿರ್ದೇಶಕ, ಸಾಹಿತಿ, ಉದ್ಘೋಷಕ ಎಚ್ಕೆ.ನಯನಾಡು ಅವರು ಕರ್ನಾಟಕ ಸರಕಾರ ಕೊಡಮಾಡುವ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಳೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಎಚ್ಕೆ.ನಯನಾಡು ಅವರು ನಾಟಕ ರಚನೆಗಾರರಾಗಿ, ನಟರಾಗಿ,ನಿರ್ದೇಶಕರಾಗಿ, ಕವಿಯಾಗಿ, ಸಂಘಟಕರಾಗಿ, … Read More

ರಂಗಕರ್ಮಿ ಎಚ್ಕೆ.ನಯನಾಡು ಅವರಿಗೆ ಕಲಾ ವಾಚಸ್ಪತಿ ಬಿರುದು

ಬಂಟ್ವಾಳ: ರಂಗಕರ್ಮಿ, ಪ್ರಖ್ಯಾತ ಉದ್ಘೋಷಕ, ಸಾಹಿತಿ ಎಚ್ಕೆ.ನಯನಾಡು ಅವರನ್ನು ಶ್ರೀ ವಜ್ರದೇಹಿ ಕ್ಷೇತ್ರದಲ್ಲಿ ” ಕಲಾ ವಾಚಸ್ಪತಿ” ಬಿರುದು ನೀಡಿ ಸನ್ಮಾನಿಸಲಾಯಿತು. ಕ್ಷೇತ್ರದ ಜಾತ್ರೋತ್ಸವದ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಶ್ರೀಗಳು ಎಚ್ಕೆ.ನಯನಾಡು ಅವರನ್ನು ಸನ್ಮಾನಿಸಿ ಹರಸಿದರು. ಹಲವಾರು ಗಣ್ಯರು ಉಪಸ್ಥಿತರಿದ್ದರು.

ಅಭೂತಪೂರ್ವವಾಗಿ ಸಂಪನ್ನಗೊಂಡ ಕರಾವಳಿ ಕಲೋತ್ಸವ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಡಿ.23ರಿಂದ ಜ.1ರವರೆಗೆ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಬಳಿಯ ಕೀರ್ತಿಶೇಷ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ ವೇದಿಕೆಯಲ್ಲಿ ನಡೆದ ಕರಾವಳಿ ಕಲೋತ್ಸವ 2019-20 … Read More

ಮಾಣಿಯಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.28 ಮತ್ತು 29ರಂದು

ಮಾಣಿ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಣಿ ಸುತ್ತಮುತ್ತಲಿನ 11 ಗ್ರಾಮದ ನಾಗರೀಕರ ಆಶ್ರಯದಲ್ಲಿ ಅರ್ಬಿ ಶ್ರೀನಿವಾಸ ಶೆಟ್ಟಿ ಸಭಾಂಗಣದ ಉರ್ದಿಲಗುತ್ತು ಇಂದುಹಾಸ ರೈ ವೇದಿಕೆಯಲ್ಲಿ ಎರಡು … Read More

ಸಂಗೀತ ಪ್ರತಿಭೆ ಜನ್ಯಪ್ರಸಾದ್ ಅವರಿಗೆ ಚಿಣ್ಣರ ಪ್ರಶಸ್ತಿ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಕೊಡಮಾಡುವ “ಚಿಣ್ಣರ ಪ್ರಶಸ್ತಿ” ಗೆ ಸಂಗೀತ ಪ್ರತಿಭೆ ಜನ್ಯಪ್ರಸಾದ್ ಅನಂತಾಡಿ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ … Read More