ಕಾವಳಕಟ್ಟೆ: ಫ್ರೆಂಡ್ಸ್ ಟ್ರೋಫಿ-2019

ಬಂಟ್ವಾಳ: ಕಾವಳಕಟ್ಟೆ ಫ್ರೆಂಡ್ಸ್ ಟ್ರೋಫಿ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿದರು.
ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಧನಲಕ್ಷ್ಮೀ ಸಿ. ಬಂಗೇರ, ಚಂದ್ರಶೇಖರ್ ಕರ್ಣ, ಬಿ.ಆರ್.ಅಂಚನ್ ಮೊದಲಾದವರಿದ್ದರು.