ಸಂತೋಷ್ ಕುಮಾರ್ ಅವರಿಗೆ ರೋಟರಿಯಿಂದ ಸನ್ಮಾನ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ವತಿಯಿಂದ ಇಂಜಿನಿಯರಿಂಗ್ ದಿವಸ ಅಂಗವಾಗಿ ಕ್ಲಬ್ಬಿನ ಸದಸ್ಯ ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.


ರೋಟರಿ ಕಾರ್ಯದರ್ಶಿ ರಮೇಶ ನಾಯಕ್ ರಾಯಿ, ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ರಾಮಚಂದ್ರ ಶೆಟ್ಟಿಗಾರ್ ಮೊದಲಾದವರಿದ್ದರು.