ಪಾಂಗಲ್ಪಾಡಿಯಲ್ಲಿ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ವಿಶೇಷ ಕಾರ್ಯಕ್ರಮ

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಶಾಖೆಯ ವತಿಯಿಂದ ಮಾತೃ ವಂದನ, ಮಾತೃ ಪೂಜನ, ಮಾತೃ ಧ್ಯಾನ ಹಾಗೂ ಮಾತೃ ಭೋಜನ ಎಂಬ ವಿಶೇಷ ಕಾರ್ಯಕ್ರಮ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸತ್ಯನಾರಾಯಣ … Read More

ವಾಮದಪದವು ಯುವಸ್ಪಂದನ ಸಹಾಯಧನ ಹಸ್ತಾಂತರ

ಬಂಟ್ವಾಳ: ವಾಮದಪದವು ಯುವಸ್ಪಂದನ ಸಂಘಟನೆ ವತಿಯಿಂದ ಯುವಸ್ಪಂದನ ಸಹಾಯಹಸ್ತದ ಐದನೇ ಸರಣಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ರಮೇಶ್ ಆಚಾರ್ಯ ಅವರಿಗೆ ಯುವಸ್ಪಂದನ ಸಂಘಟನೆಯ ಸದಸ್ಯರಿಂದ ಸಂಗ್ರಹಿಸಲಾದ 20 ಸಾವಿರ ರೂ.ಮೊತ್ತವನ್ನು ಸಹಾಯಧನವಾಗಿ ಅವರ … Read More

ಜನರು ಇಷ್ಟಪಟ್ಟದ್ದರಿಂದ ರಾಜೇಶ್ ನಾಯ್ಕ್ ಮತ್ತೊಮ್ಮೆ ಶಾಸಕರಾಗಿದ್ದಾರೆ- ಶಾಸಕರ ಕಚೇರಿ ಉದ್ಘಾಟಿಸಿ ಡಾ. ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ಸೋಮವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು . ಈ ಸಂದರ್ಭ ಮಾತನಾಡಿದ ಅವರು ರಾಜೇಶ್ ನಾಯ್ಕ್ ಅವರನ್ನು ಜನರು ಇಷ್ಟಪಟ್ಟ … Read More

ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ-ಒಡಿಯೂರು ಶ್ರೀ

ಬಂಟ್ವಾಳ: ಪ್ರಾಣದೇವರ ಉಪಾಸನೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನ ಮತ್ತು ಮಾನವನ್ನು ಜತನದಿಂದ ಕಾಪಾಡಿದಾಗ ಬದುಕು ಹಸನಾಗುತ್ತದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಸುಮಾರು ೧.೫ ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ … Read More

ಕಲಾವಿದ, ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆಯವರಿಗೆ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್

ಬಂಟ್ವಾಳ: ಆರ್ಯಭಟ ಇಂಟರ್ ನ್ಯಾಶನಲ್ ಟ್ರಸ್ಟ್ ಕೊಡಮಾಡುವ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಗೆ ಹಿರಿಯ ಕಲಾವಿದ ಮತ್ತು ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆ ಆಯ್ಕೆಯಾಗಿದ್ದಾರೆ. ದಿವಾಕರ ದಾಸ್ ಅವರ ಸಾಂಸ್ಕ್ರತಿಕ ಮತ್ತು ಧಾರ್ಮಿಕ ರಂಗದ ಸೇವೆಯನ್ನು ಗುರುತಿಸಿ … Read More

ಬಂಟ್ವಾಳದಲ್ಲಿ ಸರಕಾರದ ಸಿಮಂಟ್ ಕಳ್ಳತನ ಮಾಡುವವರ ಜಾಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು-ಜಗದೀಶ್ ಕೊಯಿಲ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಸರಕಾರದ ಸಿಮಂಟ್ ಕಳ್ಳತನ ಮಾಡುವವರ ಜಾಲವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಈ ಬಗ್ಗೆ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಕ್ಷಪಕ್ಷಪಾತ ತನಿಖೆ ನಡೆಸಿ ಸಿಮೆಂಟ್ ಹಗರಣವನ್ನು ಬಯಲಿಗೆಳೆಯಬೇಕು ಎಂದುರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ … Read More

ಚುನಾವಣಾ ರಾಜಕೀಯಕ್ಕೆ ಮಾತ್ರ ನಿವೃತ್ತಿ, ಪಕ್ಷ ಸಂಘಟನೆಯಲ್ಲಿ ಸಕ್ರೀಯ, ಲೋಕಸಭಾ ಚುನಾವಣೆಗೆ ಪಕ್ಷದ ಬಲವರ್ಧನೆ-ಬಿ.ರಮಾನಾಥ ರೈ

ಬಂಟ್ವಾಳ: ನಾನು ಚುನಾವಣಾ ರಾಜಕೀಯಕ್ಕೆ ಮಾತ್ರ ನಿವೃತ್ತಿ ಘೋಷಿಸಿದ್ದೇನೆ, ಆದರೆ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇನೆ, ಪಕ್ಷದ ನಾಯಕರು ನೀಡುವ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ,ಮುಂದಿನ 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ-ಹೀಗೆಂದವರು ಮಾಜಿ ಸಚಿವ ಬಿ.ರಮಾನಾಥ … Read More

ನಿಸರ್ಗದ ಮಡಿಲಿನ ರಮಣೀಯ ತಾಣ-ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ-ಮೇ 20ರಿಂದ 22ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ನಿಸರ್ಗದ ಮಡಿಲಿನ ರಮಣೀಯ ತಾಣ- ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನವು ಸರ್ವಾಂಗ ಸುಂದರವಾಗಿ ಪುನರ್ ನಿರ್ಮಾಣಗೊಂಡಿದ್ದು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಕ್ಷೇತ್ರ … Read More

ವಾಮದಪದವು ಯುವ ಸ್ಪಂದನ ಸೇವಾ ಸಂಸ್ಥೆ ಯಿಂದ ಆರ್ಥಿಕ ನೆರವು

ಬಂಟ್ವಾಳ: ಸಾಮಾಜಿಕ ಸೇವಾ ಸಂಸ್ಥೆ, ವಾಮದಪದವು ಯುವ ಸ್ಪಂದನದ ಸೇವಾ ಚಟುವಟಿಕೆ ಯ 4 ನೇ ಸೇವಾಯೋಜನೆಯಾಗಿ ಆರೋಗ್ಯ ಸಮಸ್ಯೆಯಿಂದ ತನ್ನ ಒಂದು ಕಾಲನ್ನು ಕಳೆದುಕೊಂಡಿರುವ ಬೈಲೋಡಿ ಹೇಮಚಂದ್ರ ಶೆಟ್ಟಿಯವರಿಗೆ ರೂ.20,500 ಮೊತ್ತವನ್ನು ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಯುವಸ್ಪಂದನದ ಸದಸ್ಯರು ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ಫಲಿತಾಂ ಶ : ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ವಫಾ ಹಲೀಮಾ ಗೆ 570 ಅಂಕಗಳು

ಬಂಟ್ವಾಳ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ವಫಾ ಹಲೀಮಾ 570 ಅಂಕ ಪಡೆದು ಶೇಕಡಾ 91.2 ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಪತ್ರಕರ್ತ ಲತೀಫ್ ನೇರಳಕಟ್ಟೆ ಹಾಗೂ ನೂರ್ ಜಹಾನ್ ದಂಪತಿಗಳ ಪುತ್ರಿಯಾಗಿದ್ದಾಳೆ.