ಕಟ್ಟಡ, ಮನೆ ತೆರಿಗೆ ಮನ್ನಾ ಮಾಡುವಂತೆ ಬೇಬಿ ಕುಂದರ್ ಆಗ್ರಹ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್ ಡೌನ್ ನಿಂದಾಗಿ ಸಂಕಷ್ಟಕ್ಕಿಡಾಗಿದ್ದು ಈ ಹಿನ್ನೆಲೆಯಲ್ಲಿ ಆ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ ಹಾಗೂ ತ್ಯಾಜ್ಯ ಶುಲ್ಕ … Read More

ಅನಂತಾಡಿ: ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ ಮತ್ತು ಕಿಟ್ ವಿತರಣೆ

ಬಂಟ್ವಾಳ: ಅನಂತಾಡಿ ಗ್ರಾಮದಲ್ಲಿ ಲಾಕ್ ಡಾನ್ ನಿಂದ ಕಷ್ಟದಲ್ಲಿ ಇರುವ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಾಜಿ ಸಚಿವ ಬಿ.ರಮನಾಥ ರೈ ರವರ ಸಲಹೆಯಂತೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ವಿ.ಪೂಜಾರಿ … Read More

ಬೊಂಡಾಲ: ಅಕ್ಕಿ, ದಿನಸಿ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ 27 ನೇ ವಾರ್ಡ್ ನ ಬೊಂಡಾಲ ಪ್ರದೇಶದ ಹೊಸ ಮನೆ ಶ್ರೀಧರ ಶೆಟ್ಟಿಯವರ ಮನೆಯಲ್ಲಿ ಸುಮಾರು 75 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾನುಗಳನ್ನು ಬೊಂಡಾಲ ಚಿತ್ತರಂಜನ್ ಶೆಟ್ಟಿ ವಿತರಿಸಿದರು. ದೇವದಾಸ್ ಶೆಟ್ಟಿಗಾರ್, ಕರುಣಾಕರ ಶೆಟ್ಟಿ … Read More

ಅನಂತಾಡಿ: ಕೋಷ್ಟಲ್ ಸಂಸ್ಥೆ ಯಿಂದ ಕಿಟ್ ಕೊಡುಗೆ

ಬಂಟ್ವಾಳ: ಅನಂತಾಡಿ ಗ್ರಾಮದ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಕೋಸ್ಟಲ್ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಅನಂತಾಡಿಯ 180 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ತುಂಬೆ ಕಾಲೇಜು ಪ್ರಾಂಶುಪಾಲ ಕೆ.ಎನ್.ಗಂಗಾಧರ … Read More

ಸಂಬಂಧ ಪಟ್ಟ ಇಲಾಖೆಗಳು ಕಾರ್ಮಿಕರ ಬಗ್ಗೆ ಖಾಳಜಿ ವಹಿಸುವಂತಾಗಲಿ

ಜಗತ್ತಿನಾದ್ಯಂತ ವ್ಯಾಪಿಸಿ ಎಲ್ಲರನ್ನೂ ಭಯಭೀತರನ್ನಾಗಿಸಿರುವ ಕೊರೋನ ಮಹಮಾರಿಯಿಂದ ಎಲ್ಲರ ಜೀವನವು ಕಷ್ಟಕರವಾಗಿದೆ. ದೈನಂದಿನ ವೇತನದಿಂದ ದಿನ ದೂಡುವ ಅದೆಷ್ಟೊ ಕಾರ್ಮಿಕರ ಕುಟುಂಬಗಳು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲಿ ಮುಖ್ಯವಾಗಿ ಹೋಟೇಲ್ ಕಾರ್ಮಿಕರು. ಹೌದು ,ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರ ಜಾರಿಗೊಳಿಸಿರುವ … Read More

ಅನಂತಾಡಿಯಲ್ಲಿ ದಿನ ಬಳಕೆ ಸಾಮಾಗ್ರಿಗಳ ಕಿಟ್ ವಿತರಣೆ

ಬಂಟ್ವಾಳ: ಮಾಜಿ ಸಚಿವ ಬಿ.ರಮನಾಥ ರೈ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ನೇತೃತ್ವದಲ್ಲಿ ಅನಂತಾಡಿ ವಲಯ ಕಾಂಗ್ರೆಸ್ ವತಿಯಿಂದ ಅನಂತಾಡಿ ಗ್ರಾಮದ ಬಡವರಿಗೆ ದಿ‌ನ ಬಳಕೆಯ ವಸ್ತುಗಳ ಕಿಟ್ ಗಳ ನ್ನು ವಿತರಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ … Read More

ಬಿ.ಸಿ.ರೋಡು: ಅಂಬೇಡ್ಕರ್ ದಿನಾಚರಣೆ

ಬಂಟ್ವಾಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ129 ನೇ ಜನ್ಮಾದಿನಾಚರಣೆಯನ್ನು ಸಂವಿಧಾನ ಪೀಠಿಕೆ ಪಠಿಸುವ ಮುಖಾಂತರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ … Read More

ಸಾಮಾಜಿಕ ಅಂತರವಿರಲಿ… ಹೃದಯಗಳು ಹತ್ತಿರವಿರಲಿ…

ಕೊರೊನಾ ಸೃಷ್ಠಿಸಿದ ಸಾಮಾಜಿಕ ಅಂತರ ಬಿಗುವಾಗಲಿ.. ಮಾನವ ಸೃಷ್ಠಿಸಿದ ಸಾಮಾಜಿಕ ಅಂತರ ಸಡಿಲವಾಗಲಿ… …………. ಹೌದು…ಕೊರೊನಾ ಮಹಾಮಾರಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದದ್ದು ನಮ್ಮೆಲ್ಲರ ಜವಾಬ್ಧಾರಿ. ಆದರೆ ಇದೇ ಸಂದರ್ಭ ಮನುಷ್ಯರ ಹೃದಯಗಳ ನಡುವೆಯೂ ಅಂತರವಾಗುವುದು ತೀರಾ ಅಪಾಯಕಾರಿ. ಸಾಮಾಜಿಕ … Read More

ಬಿರ್ವೆರ್ ಕುಡ್ಲ ಬಂಟ್ವಾಳ ತಾಲೂಕು ಘಟಕದಿಂದ ಪಡಿತರ ಕಿಟ್ ವಿತರಣೆ

ಬಂಟ್ವಾಳ: ಬಿರ್ವೆರ್ ಕುಡ್ಲ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಪಡಿತರ ಕಿಟ್ ವಿತರಣೆ ತುಂಬೆಯಲ್ಲಿ ನಡೆಯಿತು. ಅಕ್ಕಿ, ಸಕ್ಕರೆ, ಚಾ ಹುಡಿ, ಉಪ್ಪು, ಬಿಸ್ಕೆಟ್ ಮೊದಲಾದ ಅವಶ್ಯಕ ದಿನ ಬಳಕೆ ವಸ್ತುಗಳಿದ್ದ ಕಿಟ್ ಅನ್ನು ತುಂಬೆಯ ಬೊಳ್ಳಾರಿ, ಪೇರ್ಲಬೈಲು, ಮುದಲ್ಮೆ, ಕುಚ್ಚುಗುಡ್ಡೆ … Read More

ಕೇಶವ ನಾಯಕ್ ನಿಧನ

ವಿಟ್ಲಕಸಬ ಗ್ರಾಮದ ಸೇರಾಜೆ ಕಿಲಂಗೋಡಿ ಕೇಶವ ನಾಯಕ್ (81 ವರ್ಷ)ನಿವೃತ್ತ ಹಿರಿಯ ಆರೋಗ್ಯ ಪರಿವೀಕ್ಷಕರು ದಿನಾಂಕ 08.04.2020 ರಂದು ಸ್ವಗೃಹದಲ್ಲಿ ದೈವಾಧೀನರಾಗಿರಿತ್ತಾರೆ. ಇವರು ಆರೋಗ್ಯ ಪರಿವೀಕ್ಷಕರಾಗಿ ಉಪ್ಪಿನಂಗಡಿ ಕರಾಯ , ಪಾಣಾಜೆ , ಸುರತ್ಕಲ್ ,ಪುತ್ತೂರು , ಮಂಗಳೂರು ಹಾಗೂ ವಿಟ್ಲ … Read More