ಕೇಶವ ನಾಯಕ್ ನಿಧನ


ವಿಟ್ಲಕಸಬ ಗ್ರಾಮದ ಸೇರಾಜೆ ಕಿಲಂಗೋಡಿ ಕೇಶವ ನಾಯಕ್ (81 ವರ್ಷ)ನಿವೃತ್ತ ಹಿರಿಯ ಆರೋಗ್ಯ ಪರಿವೀಕ್ಷಕರು ದಿನಾಂಕ 08.04.2020 ರಂದು ಸ್ವಗೃಹದಲ್ಲಿ ದೈವಾಧೀನರಾಗಿರಿತ್ತಾರೆ.
ಇವರು ಆರೋಗ್ಯ ಪರಿವೀಕ್ಷಕರಾಗಿ ಉಪ್ಪಿನಂಗಡಿ ಕರಾಯ , ಪಾಣಾಜೆ , ಸುರತ್ಕಲ್ ,ಪುತ್ತೂರು , ಮಂಗಳೂರು ಹಾಗೂ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 38 ವಷ೯ ಕತ೯ವ್ಯ ನಿವ೯ಹಿಸಿ ನಿವೃತ್ತ ರಾಗಿದ್ದರು.
ಇವರು ನಿವೃತ್ತ ಮುಖ್ಯ ಶಿಕ್ಷಕಿಯಾಗಿದ್ದ ಪತ್ನಿ ಶ್ರೀಮತಿ ರತ್ನಾಬಾಯಿ ಸಹಿತ ಇಬ್ಬರು ಪುತ್ರ ರು ಹಾಗೂ ಓವ೯ ಪುತ್ರಿ ಯನ್ನು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿರುತ್ತಾರೆ.