ವಾಮದಪದವು ಯುವ ಸ್ಪಂದನ ಸೇವಾ ಸಂಸ್ಥೆ ಯಿಂದ ಆರ್ಥಿಕ ನೆರವು


ಬಂಟ್ವಾಳ: ಸಾಮಾಜಿಕ ಸೇವಾ ಸಂಸ್ಥೆ, ವಾಮದಪದವು ಯುವ ಸ್ಪಂದನದ ಸೇವಾ ಚಟುವಟಿಕೆ ಯ 4 ನೇ ಸೇವಾಯೋಜನೆಯಾಗಿ ಆರೋಗ್ಯ ಸಮಸ್ಯೆಯಿಂದ ತನ್ನ ಒಂದು ಕಾಲನ್ನು ಕಳೆದುಕೊಂಡಿರುವ ಬೈಲೋಡಿ ಹೇಮಚಂದ್ರ ಶೆಟ್ಟಿಯವರಿಗೆ ರೂ.20,500 ಮೊತ್ತವನ್ನು ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಯುವಸ್ಪಂದನದ ಸದಸ್ಯರು ಉಪಸ್ಥಿತರಿದ್ದರು.