ಸಾಮಾಜಿಕ ಹಿತಚಿಂತಕ, ಕಲಾಪೋಷಕ, ಬಹುಮುಖಿ ಸಾಧಕ ಸದಾಶಿವ ಡಿ.ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಮಂಗಳೂರು: ಸಾಮಾಜಿಕ ಹಿತಚಿಂತಕರಾಗಿ, ಕಲಾ ಪೋಷಕರಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ ಸಮಾಜದ ಗೌರವಾದರಗಳಿಗೆ ಪಾತ್ರರಾಗಿರುವ ಸದಾಶಿವ ಡಿ.ತುಂಬೆ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿ ಸರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲೆ- ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಗೆ … Read More

ಮಂಗಳೂರಿನ ಸಾಕ್ಷಾತ್ ಶೆಟ್ಟಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಇಂಟರ್ನೆಷನಲ್ ಐಕಾನಿಕ್ ಅವಾರ್ಡ್ಸ್ಅವರು ಕೊಡಮಾಡುವ ಸೀಝನ್ 7 ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನಾರ್ ಪ್ರಶಸ್ತಿಗೆ ಮಂಗಳೂರಿನ ಉತ್ಸಾಹಿ ಯುವನಾಯಕ, ನೇರಮಾರುಕಟ್ಟೆಯ ಯಶಸ್ವಿ ಉಧ್ಯಮಿ ಸಾಕ್ಷಾತ್ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ. ಆಗಸ್ಟ್ 16 ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ … Read More

ನೆತ್ತರಕೆರೆ ನವೋದಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಂಬಲ್ಲಿ ಕಾರ್ಯಾಚರಿಸುತ್ತಿರುವನವೋದಯ ಮಿತ್ರ ಕಲಾವೃಂದವು ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ.ಯಶಸ್ವಿ ಮೂವತ್ತ ನಾಲ್ಕನೆಯ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ನವೋದಯವು ಇದೀಗ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೆಂಬಂತೆ ರಾಜ್ಯೋತ್ಸವ ಪ್ರಶಸ್ತಿಯನ್ನು … Read More

ಮಾವಿನಕಟ್ಟೆ ಲಾಕ್ ಡೌನ್ ಸದ್ವಿನಿಯೋಗ-ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಕೊರೊನಾ ಭೀತಿಯಿಂದ ಅಲ್ಲಿಲ್ಲಿ ಅಲೆದಾಡದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡವೊಂದು ತಾವು ಕಲಿತ ಪ್ರಾಥಮಿಕ ಶಾಲೆಗೆ ಚಿತ್ರ ಚಿತ್ತಾರದೊಂದಿಗೆ ಹೊಸರೂಪ ನೀಡುವ … Read More

1800 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಯಶಸ್ವಿ ಅನಿವಾಸಿ ಉಧ್ಯಮಿ, 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿದ ಅಪರೂಪದ ಶಿಕ್ಷಣ ಪ್ರೇಮಿ

ಡಾ.ಅಶ್ರಫ್ ಎಸ್.ಕಮ್ಮಾಡಿ ದಶಕಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶದತ್ತ ಬದುಕಿನ ಪಯಣಕ್ಕೆ ಮುನ್ನುಡಿ ಬರೆದು, ಅಲ್ಲಿ ಸ್ವಂತ ಉಧ್ಯಮವನ್ನು ಸ್ಥಾಪಿಸಿ ಯಶಸ್ವಿ ಅನಿವಾಸಿ ಉಧ್ಯಮಿಯಾಗಿ ದೇಶ ವಿದೇಶಗಳಲ್ಲಿಗುರುತಿಸಲ್ಪಟ್ಟವರುಡಾ.ಅಶ್ರಫ್ ಎಸ್.ಕಮ್ಮಾಡಿ. ಹೌದು..ಇವರು ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನವರು ಎನ್ನುವುದು ನಮ್ಮ ನಾಡಿನ ಹೆಮ್ಮೆ. ಪುತ್ತೂರು … Read More

ದುಡಿಮೆಯೊಂದಿಗೆ ಶಿಕ್ಷಣ, ಪಿಯುಸಿಯಲ್ಲಿ 94% ಅಂಕ ಪಡೆದ ಅಪ್ಪಟ ಸಾಧಕಿ ಅಶ್ವಿನಿ

ಮನೆಯ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗಿ ದುಡಿಯುತ್ತಲೇ ಮತ್ತೊಂದೆಡೆ ಕಲಿಕೆಯಲ್ಲೂ ಅದ್ಭುತ ಸಾಧನೆ ತೋರಿದವಳು ಅಶ್ವಿನಿ. ಪ್ರಥಮ ಪಿಯುಸಿ ನಂತರ ನಾಲ್ಕು ವರ್ಷ ದುಡಿದು ಮನೆಯ ಸಂಕಷ್ಟಕ್ಕೆ ನೆರವಾಗಿರುವ ಅಶ್ವಿನಿ, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 94 ಅಂಕ ಪಡೆಯುವ … Read More

ಚಿಣ್ಣರಲೋಕ ಸಂಸ್ಥಾಪಕ ಮೋಹನದಾಸ್ ಕೊಟ್ಟಾರಿ ಮುನ್ನೂರು ಅವರಿಗೆ ” ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಬಂಟ್ವಾಳ: ರಂಗಕಲಾವಿದ, ನಿರ್ದೇಶಕ, ಸಾಂಸ್ಕ್ರತಿಕ ಸಂಘಟಕ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ನ ಸ್ಥಾಪಕ ಸಂಚಾಲಕ ಮೋಹನದಾಸ್ ಕೊಟ್ಟಾರಿ ಮುನ್ನೂರು ಅವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಕೊಡಮಾಡುವ ” ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾ.8 ರಂದು … Read More

ಸೌಭಾಗ್ಯ ಸಂಭ್ರಮ, ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಅರ್ಥಪೂರ್ಣ ಸಮಾರಂಭ ಪಂಚಾಯತ್ ಸದಸ್ಯರೊಬ್ಬರಿಂದ ಮನಮೆಚ್ಚುವ ಕಾರ್ಯ

ಬಂಟ್ವಾಳ: ಈ ಸಮಾರಂಭದ ಹೆಸರು “ಸೌಭಾಗ್ಯ ಸಂಭ್ರಮ”. ಬಂಟ್ವಾಳ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಕಜೆಕಾರು ಎಂಬ ಊರಿನಲ್ಲಿ ಸಂಪನ್ನಗೊಳ್ಳಲಿದೆ ಈ ಅರ್ಥಪೂರ್ಣ ಸಮಾರಂಭ. ಊರಿನ ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹದ ಖರ್ಚಿಗೆಂದು ಸಹಾಯಧನ ನೀಡುವ ಈ ಮಹತಾಂಕ್ಷೆಯ ಸಮಾರಂಭವನ್ನು … Read More

ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ಕರಾವಳಿ ಸೌರಭ ಪ್ರಶಸ್ತಿ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಕೊಡಮಾಡುವ ಕರಾವಳಿ ಸೌರಭ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬಿ.ಸಿ.ರೋಡು … Read More